ಭಾನುವಾರ, ಜುಲೈ 14, 2013

ಭವಿಷ್ಯ ಬದಲಿಸಿ

ತಿರುಗಿಸಿ ಮುರುಗಿಸಿ ನೋಡಿರೋ

ಒಂದೇ ಹಣೆ ಬರಹ

ಭೂತದ ಭಯಕೋ

ಭವಿಷ್ಯದ ಆತಂಕ್ಕಕೋ

ಶೇರು ಸೂಚ್ಯಂಕವಾಗಬಾರದೇ..

ಎಷ್ಟು ಸರಿ ನೋಡಿದರು

ಬದಲಾಗುತ್ತಿಲ್ಲ ಭವಿಷ್ಯ

ಅದೇ ಮೇಷ, ವೃಷಭ, ಸಿಂಹ

ಅದೇ ಯೋಗ, ಅದೇ ಗ್ರಹಚಾರ

ಚಿರಿದೇ ಬದಲಿಸಿ ಭವಿಷ್ಯ

ಕಂಡುಕೊಳ್ಳಿ ಭವಿಷ್ಯವ ಕಾಯಕದಲ್ಲಿ

ಯಾರೂ ಉಲಿದ್ದಿದರು ಶಾಂತೆಯಂತೆ

-ಹರವು ಸ್ಫೂರ್ತಿಗೌಡ

1 ಕಾಮೆಂಟ್‌:

  1. ಬದಲಿಸಿ ಭವಿಷ್ಯ ದಿನವೂ ದಿನ ಪತ್ರಿಕೆ ಹಾಕುತ್ತಾರೆ ಮೀನದ್ದು ಮೇಷಕ್ಕೆ - ಕುಂಭದ್ದು - ವೃಷಭಕ್ಕೆ!

    ಪ್ರತ್ಯುತ್ತರಅಳಿಸಿ