ಸೋಮವಾರ, ಅಕ್ಟೋಬರ್ 22, 2012

 ಕಣ್ಮರೆ
ಸೇಹ್ನ ಸಲುಗೆ ನನಗೆ
ನನ್ನನು ಕೆಣಕುವ ವಿರಹ ನಿನಗೆ
ನೀ ನನ್ನ ಮನದಲ್ಲಿರುವೆಯಾ?
ಏನೋ ಅಂತಂಕ
ಭಾರದ ಹೃದಯ ಖಾಲಿ ಎನಿಸಿದ್ದರೆ

ಒಂದು ಬಾರಿ
ಅತ್ತು ಬಿಡಲೇನು
ನಿನ್ನ ಬಿಂಬ ಕಣ್ಣಾದೆ
ಭಾವ ಬಿರಿಯುವಾಗ
ಹೇಳದೇನೆ ಹೃದಯ ಸೇರಲೇನು
ಕಣ್ಣ ಹನಿಯೊಂದು
ದಾರಿ ಮರೆಸುವ ಮುನ್ನ

ನಾ ನುಗುವೆ, ನುಗುತಾ ಇರುವೇ
ನಿನ್ನ ಬಿಂಬ ಕಂಡಲೆಲ್ಲ

-ಹರವು ಸ್ಫೂರ್ತಿಗೌಡ