ಭವಿಷ್ಯ ಬದಲಿಸಿ
ತಿರುಗಿಸಿ ಮುರುಗಿಸಿ ನೋಡಿರೋ
ಒಂದೇ ಹಣೆ ಬರಹ
ಭೂತದ ಭಯಕೋ
ಭವಿಷ್ಯದ ಆತಂಕ್ಕಕೋ
ಶೇರು ಸೂಚ್ಯಂಕವಾಗಬಾರದೇ..
ಎಷ್ಟು ಸರಿ ನೋಡಿದರು
ಬದಲಾಗುತ್ತಿಲ್ಲ ಭವಿಷ್ಯ
ಅದೇ ಮೇಷ, ವೃಷಭ, ಸಿಂಹ
ಅದೇ ಯೋಗ, ಅದೇ ಗ್ರಹಚಾರ
ಚಿರಿದೇ ಬದಲಿಸಿ ಭವಿಷ್ಯ
ಕಂಡುಕೊಳ್ಳಿ ಭವಿಷ್ಯವ ಕಾಯಕದಲ್ಲಿ
ಯಾರೂ ಉಲಿದ್ದಿದರು ಶಾಂತೆಯಂತೆ
ತಿರುಗಿಸಿ ಮುರುಗಿಸಿ ನೋಡಿರೋ
ಒಂದೇ ಹಣೆ ಬರಹ
ಭೂತದ ಭಯಕೋ
ಭವಿಷ್ಯದ ಆತಂಕ್ಕಕೋ
ಶೇರು ಸೂಚ್ಯಂಕವಾಗಬಾರದೇ..
ಎಷ್ಟು ಸರಿ ನೋಡಿದರು
ಬದಲಾಗುತ್ತಿಲ್ಲ ಭವಿಷ್ಯ
ಅದೇ ಮೇಷ, ವೃಷಭ, ಸಿಂಹ
ಅದೇ ಯೋಗ, ಅದೇ ಗ್ರಹಚಾರ
ಚಿರಿದೇ ಬದಲಿಸಿ ಭವಿಷ್ಯ
ಕಂಡುಕೊಳ್ಳಿ ಭವಿಷ್ಯವ ಕಾಯಕದಲ್ಲಿ
ಯಾರೂ ಉಲಿದ್ದಿದರು ಶಾಂತೆಯಂತೆ
-ಹರವು ಸ್ಫೂರ್ತಿಗೌಡ
ಬದಲಿಸಿ ಭವಿಷ್ಯ ದಿನವೂ ದಿನ ಪತ್ರಿಕೆ ಹಾಕುತ್ತಾರೆ ಮೀನದ್ದು ಮೇಷಕ್ಕೆ - ಕುಂಭದ್ದು - ವೃಷಭಕ್ಕೆ!
ಪ್ರತ್ಯುತ್ತರಅಳಿಸಿ